ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಕೆ ಎಸ್ ಈಶ್ವರಪ್ಪ ನವರ ಕಾಲಿಗೆ ಬಿದ್ದ ಶಿವಮೊಗ್ಗದ ನೂತನ ತಹಶಿಲ್ದಾರ್ ನಾಗರಾಜ್,ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ವಿಜಯ ಕುಮಾರ್ ಕೂಡ ಸಚಿವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ರು.ಅಧಿಕಾರಿಗಳ ವರ್ತನೆ ಕಂಡು ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದರು.<br /><br />Shivamogga's new Tahsildar Nagaraj, who fell to the feet of Minister KS Eshwarappa after taking office, has raised objections by the public over the behavior of the officials.